ಶ್ರೀ ರಾಮರಾಜ್ಯ ಸಂಘದಿಂದ ' ಅಪ್ಪು ನಮನ
ಚಲನಚಿತ್ರ ನಟ ದಿವಂಗತ ಪವರ್ ಸ್ಟಾರ್ ಪುನೀತ್‌ರಾಜ್ ಕುಮಾರ್‌ರವರ ಹುಟ್ಟುಹಬ್ಬ ' ಅಪ್ಪು ನಮನ ' ಕಾರ್ಯಕ್ರಮ ನಗರದ ಜನ್ನಾಪುರ ಶ್ರೀ ರಾಮರಾಜ್ಯ ಸಂಘದ ವತಿಯಿಂದ ಆಚರಿಸಲಾಯಿತು . ಜೆಡಿಎಸ್ ಮುಖಂಡರಾದ ಶಾರದ ಅಪ್ಪಾಜಿ ಕಾರ್ಯಕ್ರಮ ಸಿದರು.ಪುನೀತ್‌ರಾಜ್‌ಕುಮಾರ್‌ರವರು ಉದ್ಘಾಟಿ ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಹಾಗು ಅವರು ಕೈಗೊಂಡಿರುವ ಸಾಮಾಜಿಕ ಸೇವಾ ಕಾರ್ಯಗಳನ್ನು ಸ್ಕರಿಸಲಾಯಿತು . ನಗರಸಭಾ ಸದಸ್ಯರಾದ ಸವಿತಾ , ನಾಗರತ್ನ , ಮಾಜಿ ಸದಸ್ಯ ಎಂ.ರಾಜು , ಸ್ಥಳೀಯ ಮುಖಂಡ ಉಮೇಶ್ ಗಣೇಶ್ ಕಾಲೋನಿ , ಹುತ್ತಾಕಾಲೋನಿ ಸುತ್ತಮುತ್ತಲ ಪ್ರದೇಶಗಳ ನಿವಾಸಿಗಳು , ಪುನೀತ್‌ರಾಜ್ ಕುಮಾರ್ ಅಭಿಮಾನಿಗಳು , ವಿವಿಧ ಸಂಘ - ಸಂಸ್ಥೆಗಳ ಪ್ರಮುಖರು ಪಾಲ್ಗೊಂಡು ನಮನ ಸಲ್ಲಿಸಿದರು .

0 Comments