Header Ads Widget

header ads

ಸರಸ್ವತಿ ಪೂಜೆ ಕಾರ್ಯಕ್ರಮ : ವಿದ್ಯಾರ್ಥಿಗಳಿಗೆ ಶುಭ ಹಾರೈಕೆ


 



 ಪಿ ಇ.ಎಸ್ ಟ್ರಸ್ಟ್ ಹಾಗೂ ಪಿ.ಇ.ಎಸ್.ಪದವಿಪೂರ್ವ ಕಾಲೇಜ್ ಡ ನಲ್ಲಿ ಸರಸ್ವತಿ ಪೂಜೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು . ಪ್ರಸ್ತುತ ಪ್ರಥಮ ಪಿಯುಸಿ ಮತ್ತು ಎಸ್ಎಸ್ಎಲ್ ಸಿ ಎಲ್ಲಾ ವಿದ್ಯಾರ್ಥಿಗಳಿಗೆ ಪಿಇಎಸ್ ಪದವಿ ಪೂರ್ವ ಕಾಲೇಜು ಮತ್ತು ಪಿಇಎಸ್ ಸಂಸ್ಥೆಯ ಮೂಲಕ ಶುಭ ಹಾರೈಸಲಾಯಿತು.ಸಿಸಿಎ ಡಾ.ನಾಗರಾಜ್ ಆರ್ ಮಾತನಾಡಿದರು.ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.ಹಾಗೆಯೇ ಪೂಜೆಯಲ್ಲಿ ಪಿಇಎಸ್ ಕಾಲೇಜಿನ ಪ್ರಾಂಶುಪಾಲರಾದ ಯೋಗೇಶ್ ಎಮ್ , ಉಪ ಪ್ರಾಂಶುಪಾಲರಾದ ಭುವನೇಶ್ವರಿ ಜಿ ಹಾಗೂ ಉಪನ್ಯಾಸಕ ಮತ್ತು ಉಪನ್ಯಾಸಕೇತರ ವೃಂದದವರು ಉಪಸ್ಥಿತರಿದ್ದರು

Post a Comment

0 Comments